¡Sorpréndeme!

RBI ತುರ್ತು ಸುದ್ದಿಗೋಷ್ಟಿ: 4 ವರ್ಷಗಳಾದ್ಮೇಲೆ ದೊಡ್ಡ ಬದಲಾವಣೆ,ಷೇರು ಪೇಟೆ ಕುಸಿತ|Oneindia Kannada

2022-05-04 3,639 Dailymotion

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಅಚಾನಕ್ಕಾಗಿ ಪತ್ರಿಕಾಗೋಷ್ಠಿ ಕರೆದು ಕೆಲ ಮಹತ್ವದ ಘೋಷಣೆಗಳನ್ನ ಮಾಡಿದ್ದಾರೆ.ಆರ್‌ಬಿಐ ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತನ್ನ ರೆಪೋ ದರವನ್ನು ಏರಿಕೆ ಮಾಡುತ್ತಿದ್ದಂತೆಯೇ ಸೆನ್ಸೆಕ್ಸ್ ಸೂಚ್ಯಂಕ 900 ಅಂಕಗಳನ್ನು ಕಳೆದುಕೊಂಡಿದೆ.

The Reserve Bank of India on Wednesday, May 4, announced that RBI governor Shaktikanta Das will make a statement on the day.